Ayogya :ಅಯೋಗ್ಯ ಶೀರ್ಷಿಕೆಗೆ ಗರಂ ಆದ ಗ್ರಾಮ ಪಂಚಾಯತಿ ಸದಸ್ಯರು...!! | Filmibeat Kannada

2018-06-26 427

Ayogya and Grama panchayati sadasya movie title has created controvery as it has hurt Gram panchayat members. The team today conducted press meet to give clarity regarding the title controversy.

ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಮ್ ನಟಿಸಿರುವ ಅಯೋಗ್ಯ ಸಿನಿಮಾ ಶೀರ್ಷಿಕೆ ವಿವಾದಕ್ಕೆ ಕಾರಣವಾಗಿದೆ. ಅದನ್ನ ಬಗೆ ಹರಿಸುವ ಸಲುವಾಗಿ ಇಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. .